ಕಾರವಾರ: ಕೇಣಿ ಬಂದರು ನಿರ್ಮಾಣ ಕುರಿತು ಆ.22ರಂದು ಅಂಕೋಲಾದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ, ಸಂಚಾರ ನಿಷೇಧ
Karwar, Uttara Kannada | Aug 21, 2025
ಅಂಕೋಲಾ ತಾಲೂಕಿನ ಭಾವಿಕೇರಿ-ಕೇಣಿ ಗ್ರಾಮದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕುರಿತು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಆಗಸ್ಟ್ 22 ರಂದು ...