ನೆಲಮಂಗಲ: ತೊರೆ ಕೆಂಪೋಹಳ್ಳಿ ಬಳಿ ಕಸ ಸುರಿಯಲು ಬಂದ ಕಸದ ಲಾರಿಗಳನ್ನು ತಡೆದು ಘೇರಾವ್ ಹಾಕಿದ ಗ್ರಾಮಸ್ಥರು
ನೆಲಮಂಗಲ: ಜಿಬಿಎ ಕಸದ ಲಾರಿಗೆ ಘೇರಾವ್ನೆಲಮಂಗಲ ತಾಲೂಕಿನ ತೊರೆಕೆಂಪೋಹಳ್ಳಿ ಬಳಿ ಘಟನೆ ಸುಮಾರು ೨೦ ಲೋಡ್ ಜಿ.ಬಿ.ಎ ಕಸದ ಲಾರಿಯ ಕಸ ಸುರಿದ ಹಿನ್ನಲೆ ಬಿಬಿಎಂಪಿ ಕಸದ ತ್ಯಾಜ್ಯ ಸುರಿದ ಹಿನ್ನಲೆ ಗ್ರಾಮಸ್ಥರಿಂದ ಅಕ್ರೋಶ ಸುಮಾರು ೨೦ ಲಾರಿ ಕಸದ ಲಾರಿಯನ್ನು ತಡೆದಗ್ರಾಮಸ್ಥರು ಸುಮಾರು ೨೦ ಲೋಡ್ ತ್ಯಾಜ್ಯದಿಂದ ತೊಂದರೆ