ವಿಜಯಪುರ: ಪುರಸಭೆ ಅಧಿಕಾರಿಗಳಿಂದ 84 ಕುಟುಂಬಗಳು ಬೀದಿಪಾಲು, ನಗರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರ್ ಆರೋಪ
Vijayapura, Vijayapura | Sep 10, 2025
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳಿಂದ ಸುಮಾರು 84 ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ...