ಹುಮ್ನಾಬಾದ್: ರೇಕುಳಗಿ ಮೌಂಟಗೆ ತೆರಳುತ್ತಿದ್ದ ಧಮ್ಮ ರಥಯಾತ್ರೆಗೆ ನಗರದಲ್ಲಿ ಭವ್ಯ ಸ್ವಾಗತ
ಚಿಟಗುಪ್ಪ ತಾಲೂಕು ರೇಕುಳಗಿ ಮೌಂಟ್ ಗೆ ತೆರಳುವ ಸಂಬಂಧ ಕಳೆದ 18 ವರ್ಷಗಳಿಂದ ಪ್ರತಿ ವರ್ಷ ನಿರಂತರವಾಗಿ ಜಮಖಂಡಿ ಗ್ರಾಮದಿಂದ ಪ್ರವಾಸ ರಥದೊಂದಿಗೆ ಆಗಮಿಸುತ್ತಿರುವ ಭಕ್ತರ ರಥಯಾತ್ರೆಗೆ ನಗರದಲ್ಲಿ ಬುಧವಾರ ಮಧ್ಯಾಹ್ನ 3:30ಕ್ಕೆ ಭವ್ಯ ಸ್ವಾಗತ ಕೋರಿ, ರೆಕುಳಗಿ ಮೌಂಟಗೆ ಬೀಳ್ಕೊಡಲಾಯಿತು.