Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಹಾವೇರಿ: ಮಹಾರಾಷ್ಟ್ರದ ನಾಗಪುರಗೆ ಹಾವೇರಿ ಜಿಲ್ಲೆಯಿಂದ ನಾಲ್ಜು ಬಸ್

Haveri, Haveri | Sep 30, 2025
ಮಹಾರಾಷ್ಟ್ರದ ನಾಗಪುರದಲ್ಲಿ ಡಾ‌.ಬಿ‌.ಆರ್.ಅಂಬೇಡ್ಕರ ದೀಕ್ಷಾ ಭೂಮಿ ಸಂದರ್ಶನ ನಡೆಯಲಿದೆ. ಈ ಸಂದರ್ಶನದಲ್ಲಿ ಪಾಲ್ಗೊಳ್ಳಲು ಹಾವೇರಿ ಜಿಲ್ಲೆಯಿಂದ ನಾಲ್ಕು ಬಸ್ ಬಿಡಲಾಗಿದೆ. ಹಾವೇರಿಯ ದೇವರಾಜ್ ಅರಸು ಭವನದಿಂದ ಆರಂಭವಾದ ಬಸಗಳ ಪಯಣಕ್ಕೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಉಪಸ್ಥಿತರಿದ್ದರು