ಯಾದಗಿರಿ: ನಗರದ ಭೀಮಾ ಬ್ರಿಜ್ ಬಳಿ ಹೆದ್ದಾರಿ ದುರಸ್ತಿಗೊಳಿಸುವಂತೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ ಸಾಹುಕಾರ್ ಒತ್ತಾಯ
Yadgir, Yadgir | Aug 18, 2025
ಯಾದಗಿರಿ ನಗರದಿಂದ ಶಹಪುರ ಭೀಮ ನದಿ ಬ್ರಿಜ್ ಬಳಿಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ...