ನಮಗೆ ಜಾಗ ಇಲ್ಲ,ದನಗಳು ಎಲ್ಲಿ ಕಟ್ಟುವದು : ಗ್ರಾಮದಲ್ಲಿ ಮಹಿಳೆ ಸುನಿತಾ ಅಳಲು
ಕಾಳಜಿ ಕೇಂದ್ರದಲ್ಲಿ ನಮ್ಮ ದನಗಳ ಕಟ್ಟಲು ಬೇಡಾ ಎನ್ನುತ್ತಿದ್ದಾರೆ ಹಾಗಾದರೆ ನಾವು ಅವುಗಳನ್ನು ಎಲ್ಲಿ ಕಟ್ಟಬೇಕು, ಇನ್ನೂ ಕಾಳಜಿ ಕೇಂದ್ರದಲ್ಲಿ ಅವುಗಳಿಗೆ ಮೇವು ಕೂಡಾ ಸಿಗುತ್ತಿಲ್ಲ ಎಂದು ಕಾಳಜಿ ಕೇಂದ್ರದಲ್ಲಿರುವ ಮಹಿಳೆ ಅಸಮಾಧಾನ ಹೊರ ಹಾಕಿದರು. ಇನ್ನೂ ನದಿ ದಡದಲ್ಲಿರುವ ನಮ್ಮ ಮನೆ ನೀರಲ್ಲಿ ಮುಳುಗಿದೆ ನಮಗೆ ತಂದು ಶಾಲೆಯಲ್ಲಿ ಹಾಕಿದ್ದಾರೆ ಹಾಗಾದರೆ ನಮ್ಮ ದನಗಳು ಇಲ್ಲಿ ಕಟ್ಟುವದು ಬೇಡಾ ಎಂದರೆ ಎಲ್ಲಿ ಕಟ್ಟಬೇಕು, ಎಂದರು..