ಕೃಷ್ಣರಾಜಪೇಟೆ: ಗುಡುಗನಹಳ್ಳಿಯಲ್ಲಿ ಸ್ನಾನದ ಮನೆ ವಿಚಾರವಾಗಿ ಮಹಿಳೆ ಮೇಲೆ ದೌರ್ಜನ್ಯ: ಸಮಸ್ಯೆ ಬಗೆಹರಿಸಿದ ಮಹಿಳಾ ಹೋರಾಟಗಾರ್ತಿ ರಜಿನಿರಾಜ್
Krishnarajpet, Mandya | Aug 5, 2025
ಕೆ ಆರ್ ಪೇಟೆ :ಮನೆಯ ಮುಂದೆ ಸ್ನಾನ ಗೃಹ ನಿರ್ಮಿಸಿಕೊಳ್ಳಲು ಮಹಿಳೆಗೆ ಅಡ್ಡಿಯಾಗಿದ್ದ ಪತಿಯ ಅಣ್ಣನಿಗೆ ಕಾನೂನಿನ ಪಾಠ ಹೇಳಿದ ಮಹಿಳಾ ಹೋರಾಟಗಾರ್ತಿ...