ಬಾಗೇಪಲ್ಲಿ: ಗೂಳೂರು ವೃದ್ಧಾಶ್ರಮದಲ್ಲಿ ನಾನಾ ಸಾಮಾಜಿಕ ಕಾರ್ಯಗಳ ಮೂಲಕ ಮೆಗಸ್ಟಾರ್ ಚಿರಂಜೀವಿ ಜನುಮ ದಿನಾಚರಣೆ
Bagepalli, Chikkaballapur | Aug 22, 2025
ತಾಲೂಕಿನ ಗೂಳೂರು ಮಠದ ರತು ವೃದ್ಧಾಶ್ರದಮದಲ್ಲಿ ಶುಕ್ರವಾರ ಮೆಗಾಸ್ಟಾರ್ ಚಿರಂಜೀವಿ ಜನುಮ ದಿನದ ಪ್ರಯುಕ್ತ ಮೆಗಸ್ಟಾರ್ ಚಿರಂಜೀವಿ ಮತ್ತು ಪವರ್...