ಬೆಂಗಳೂರು ಉತ್ತರ: ತಾಯಿಯನ್ನು ಬೈದಿದ್ದಕ್ಕೆ ಕೊಲೆ ಮಾಡಿ ಪೊಲೀಸರಿಗೆ ಶರಣಾದ ವ್ಯಕ್ತಿ
ಬೆಂಗಳೂರಿನ ಉಲ್ಲಾಳದಲ್ಲಿ, ತಾಯಿಗೆ ನಿಂದಿಸಿದ ಸಿಟ್ಟಿಗೆ ಯುವಕ ಕಾರ್ತಿಕ್, ಅವಿನಾಶ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ನಡೆದ ಈ ಘಟನೆಯಲ್ಲಿ, ಕಾರ್ತಿಕ್ ತಾಯಿ ನೀಡಿದ್ದ ಆಶ್ರಯದಲ್ಲಿದ್ದ ಕುಡುಕ ಅವಿನಾಶ್, ಗಲಾಟೆ ಮಾಡುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.