ಬಾಗಲಕೋಟೆ: ಸೀಮಿಕೇರಿ ಬೈಪಾಸ್ ಬಳಿ ಟಿಪ್ಪರ್-ಸಾರಿಗೆ ಬಸ್ ಮಧ್ಯೆ ಡಿಕ್ಕಿ, ಟಿಪ್ಪರ್ ಪಲ್ಟಿ, ವಾಹನ ಚಾಲಕನ ಸ್ಥಿತಿ ಗಂಭೀರ
Bagalkot, Bagalkot | Aug 13, 2025
ಟಿಪ್ಪರ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ,ಟಿಪ್ಪರ್ ಪಲ್ಟಿ. ತಪ್ಪಿದ ಭಾರಿ ಅನಾಹುತ. ಟಿಪ್ಪರ್ ವಾಹನ ಚಾಲಕನ ಸ್ಥಿತಿ ಗಂಭೀರ.ಅದೃಷ್ವಶಾತ್...