ಬೇಲೂರು: ನೀನು ಜಾಸ್ತಿ ಮಾತನಾಡಬೇಡ,
ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಪಟ್ಟಣದಲ್ಲಿ ಬಿಇಓ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಸುರೇಶ್
Belur, Hassan | Sep 8, 2025
ನೀನು ಜಾಸ್ತಿ ಮಾತನಾಡಬೇಡ, ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ, ಬಿಇಓ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಸುರೇಶ್ ಬೇಲೂರು: ಪಟ್ಟಣದಲ್ಲಿ...