ದೊಡ್ಡಬಳ್ಳಾಪುರ: ತೂಬಗೆರೆಯಲ್ಲಿ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಕೆ.ಎಚ್.ಮುನಿಯಪ್ಪ
*ದೊಡ್ಡಬಳ್ಳಾಪುರದಲ್ಲಿ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ**ಅತಿ ಹೆಚ್ಚು ಸಹಿ ಸಂಗ್ರಹ ಮಾಡುವವರನ್ನು ನೇರವಾಗಿ ರಾಹುಲ್ ಗಾಂಧಿಯವರೊಂದಿಗೆ ಬೇಟಿ ಮಾಡಿಸಲಾಗುವುದು ಸಚಿವ:- ಕೆಹೆಚ್.ಮುನಿಯಪ್ಪ* *ಬಿಜೆಪಿ ಕೇಂದ್ರದಲ್ಲಿ 3 ಬಾರಿ ಅಕ್ರಮವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ* ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ವೋಟ್ ಚೋರಿ ಕುರಿತು