ಗದ್ದನಕೇರಿ ಗ್ರಾಮದಲ್ಲಿ ನಡೆದ ಅಗ್ಬಿ ಅವಘಡದಲ್ಲಿ ಎಂಟು ಜನರಿಗೆ ಗಾಯ ಗಳಾಗಿದ್ದು, ಜೀವಕ್ಕೆ ಯಾರಿಗೂ ಅಪಾಯವಿಲ್ಲ.ಸಿಎಂ ಅವರಿಗೆ ವಿಷಯ ತಲುಪಿಸುವ ಕೆಲಸಮಾಡಿದ್ದೇವೆ.ಗಾಯಾಳುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ.ಸಚಿವ ತಿಮ್ಮಾಪೂರ್ ಅವರು ಕೂಡ ಸಿಎಂ ಅವರ ಗಮನಕ್ಕೆ ತಂದಿದ್ದಾರೆಂದು ತಿಳಿಸಿದ್ದಾರೆ.