ಬೆಂಗಳೂರು ಉತ್ತರ: ಚಾಮುಂಡಿ ಬೆಟ್ಟ ಹಿಂದೂಗಳು ಆಸ್ತಿಯಲ್ಲ ಎಂದ ಡಿಕೆಶಿಗೆ ನಗರದಲ್ಲಿ ಕೌಂಟರ್ ಕೊಟ್ಟ ಶಾಸಕ ಅಶ್ವಥ್ ನಾರಾಯಣ
Bengaluru North, Bengaluru Urban | Aug 29, 2025
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆಗೆ ಸಂಬಂಧಿಸಿ ಮಲ್ಲೇಶ್ವರಂನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ...