ದಾಂಡೇಲಿ: ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಮೊದಲ ಆದ್ಯತೆ ಎಂದ ನೂತನ ಪದಾಧಿಕಾರಿಗಳು
Dandeli, Uttara Kannada | Jun 23, 2025
ದಾಂಡೇಲಿ : ದಾಂಡೇಲಿ ಸಿಟಿ ಲಯನ್ಸ್ ಕ್ಲಬ್ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ನಗರದ ವೈದ್ಯೆ ಹಾಗೂ ಸಮಾಜ ಸೇವಕಿ ಡಾ.ಗೌರಿ...