ಬಾಗೇಪಲ್ಲಿ: ಪ್ರಗತಿಪರರಿಂದ ಮಧ್ಯರಾತ್ರಿವರೆಗೆ ಚಂದ್ರ ಗ್ರಹಣ ವೀಕ್ಷಣೆ,ಪಟ್ಟಣದಲ್ಲಿ ಚಿಕನ್ ಕಬಾಬ್ ಸೇವಿಸಿ ಮೂಢನಂಬಿಕೆಗಳ ವಿರುದ್ಧ ಜಾಗೃತಿ
Bagepalli, Chikkaballapur | Sep 8, 2025
ಗ್ರಹಣ ಕಾಲದಲ್ಲಿ ಊಟ ಮಾಡಬಾರದು ಅನಿಷ್ಟ ಅನ್ನೋದು ಕೆಲವರ ನಂಬಿಕೆ. ಆದರೆ ಇದು ಮೂಢನಂಬಿಕೆ ಅನ್ನೋದು ಕೆಲವರ ವಾದ. ಹೀಗಾಗಿ ಬಾಗೇಪಲ್ಲಿ...