ಬಾಗಲಕೋಟೆ: ಕೊಟ್ಟಿ ಜಾತಿಗಳು ಸರ್ವೆಯಲ್ಲಿ ದಾಖಲಾಗಿವೆ,ನಗರದಲ್ಲಿ ಮಾದಿಗ ಸಮಾಜದ ಮುಖಂಡ ಮುತ್ತಣ್ಣ ಬೆಣ್ಣೂರ್ ಆರೋಪ
Bagalkot, Bagalkot | Aug 18, 2025
ಕೊಟ್ಟಿ ಜಾತಿಗಳು ಸರ್ವೆಯಲ್ಲಿ ದಾಖಲಾಗಿವೆ,ಇದರಲ್ಲಿ ಸರ್ಕಾರದ ಷಡ್ಯಂತ್ರ ಇದೆ ಎಂದು ಕರ್ನಾಟಕ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡ...