ಹುಣಸಗಿ: ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರವೇ ತಾಲೂಕು ಮಟ್ಟದ ಸಮಾವೇಶ,ಜಿಲ್ಲಾಧ್ಯಕ್ಷ ಟಿ.ಎನ್ ಭೀಮು ನಾಯಕ ಸೇರಿ ಹಲವು ಗಣ್ಯರು ಭಾಗಿ
Hunasagi, Yadgir | Sep 9, 2025
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಮಟ್ಟದ ಸಮಾವೇಶ ನಡೆಯಿತು. ಸೋಮವಾರ...