ಯಲ್ಲಾಪುರ :ಕಿರವತ್ತಿಯಲ್ಲಿ ಯುವ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಸಂವಿಧಾನ ಸಂರಕ್ಷಣೆ ಮತ್ತು ಅರಿವು ಜಾಗೃತಿಯ ಸಮಾವೇಶದಲ್ಲಿ,ಉದ್ಯಮಿ ಬಾಲು ನಾಯ್ಕ ಮಾತನಾಡಿ ಡಾ.ಅಂಬೇಡ್ಕರರವರು ಹಿಂದೂಳಿದ,ಶೋಷಿತರ ದ್ವನಿಯಾಗಿದ್ದಾರೆಎಂದರು.ಹಸಿರು ಸೇನೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ,ಸಂಕಲ್ಪ ಸಂಸ್ಥೆ ಸಂಚಾಲಕ ಪ್ರಸಾದ್ ಹೆಗಡೆ,ಸಂಘಟನೆ ಯ ಜಿಲ್ಲಾಧ್ಯಕ್ಷ ಅರ್ಜುನ್ ಬೆಂಗೇರಿ ಇತರರು ಇದ್ದರು.