ಭಾಲ್ಕಿ: ಪಟ್ಟಣದಲ್ಲಿ ಗ್ರಾಹಕರೊಂದಿಗೆ ಬ್ಯಾಂಕ್ ಮ್ಯಾನೇಜರ್ ದುರ್ನನಡತೆ; ಕ್ರಮಕ್ಕೆ ವಿವಿಧ ಸಂಘಟನೆಗಳ ಪ್ರಮುಖರ ಒತ್ತಾಯ
Bhalki, Bidar | Nov 27, 2025 🎥 **ಭಾಲ್ಕಿ ಕೆನರಾ ಬ್ಯಾಂಕ್ ವಿವಾದ – ಪತ್ರಕರ್ತರ ಅವಮಾನ ಪ್ರಕರಣ ಗಂಭೀರಗೊಂಡಿದೆ ವಿವಿಧ ಸಂಘಟನೆಗಳ ನಾಯಕರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಕೆ** ಭಾಲ್ಕಿ, ಬೀದರ್ ಜಿಲ್ಲೆ – 27 ನವೆಂಬರ್ 2025 ಭಾಲ್ಕಿ ಕೆನರಾ ಬ್ಯಾಂಕ್ನಲ್ಲಿ ಪತ್ರಕರ್ತನಿಗೆ ಅವಮಾನ, ಅಸಭ್ಯ ವರ್ತನೆ, ಕನ್ನಡದಲ್ಲಿ ಮಾತನಾಡದ ಸಿಬ್ಬಂದಿಗಳ ಕುರಿತು ವ್ಯಕ್ತವಾದ ಅಸಮಾಧಾನ ಗಂಭೀರ ಸ್ವರೂಪ ಪಡೆದಿದ್ದು ಇಂದು ಬೆಳಗ್ಗೆ ಹಲವು ಸಂಘಟನೆಗಳು ಹಾಗೂ ಮಾಧ್ಯಮ ಸಂಘಟನೆಯ ನಾಯಕರು ಒಟ್ಟಾಗಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.