ಮೂಡಲಗಿ: ಹಿಂದಿನ ವರ್ಷದ ಕಿತ್ತೂರು ಉತ್ಸವದ ಅನುದಾನದಲ್ಲಿ ಭ್ರಷ್ಟಾಚಾರ ಆಗಿದೆ ಮೂಡಲಗಿ ಪಟ್ಟಣದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಕ್ರೋಶ
ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದಲ್ಲಿ ಇಂದು ನಾವು ರವಿವಾರ 12 ಗಂಟೆಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾತನಾಡಿ ಕಳೆದ ವರ್ಷ ಅಕ್ಟೋಬರ್ 23,24,25 ರಂದು ಕಿತ್ತೂರು ಉತ್ಸವ ಆಚರಣೆ ಮಾಡಲಾಗಿದೆ ಕಿತ್ತೂರು ಉತ್ಸವಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು ಒಂದು ವರ್ಷ ಮುಗಿಯುತ್ತಾ ಬಂದ್ರೂ ಕೂಡಾ ಅನುದಾನ ಕುರಿತು ಪ್ರಾಧಿಕಾರ ಮಾಹಿತಿ ನೀಡುತ್ತಿಲ್ಲಾ ಅನುದಾನ ಬಗ್ಗೆ ಮಾಹಿತಿ ಕೇಳಿದ್ದೆ ಸಂಭಂದ ಪಟ್ಟಂತಹ ನಿರ್ಮಿತಿ ಕೇಂದ್ರದವರು ಮಾಹಿತಿ ನೀಡುತ್ತಿಲ್ಲಾ ನಂತರ ಡಿಸಿ ಅವರಿಗೆ ಅಫೀಲು ಹಾಕಲಾಗುತ್ತೆ ಆದರೂ ಕೂಡಾ ನನಗೆ ಅನುದಾನ ಕುರಿತು ಮಾಹಿತಿ ನೀಡಿಲ್ಲಾ ತನಿಖೆ ಮಾಡುವರೆಗೆ ಅನುದಾನ ನೀಡದಂತೆ ಮನವಿ.