ದೇವದುರ್ಗ: ಆಲ್ದರ್ತಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಮೈಲ್ಛಾವಣಿ ಸಿಮೆಂಟ್ ಉದುರಿ ಬಿದ್ದು ಅಡುಗೆ ಸಹಾಯಕಿ ಗಂಭೀರ ಗಾಯ
Devadurga, Raichur | Aug 7, 2025
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ದರ್ತಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಸಿಮೆಂಟ್ ಉದುರು ಬಿದ್ದು...