ಆಳಂದ: ಪಟ್ಟಣದಲ್ಲಿ ಕಿಣ್ಣಿಸುತ್ತಾನ ಗ್ರಾಮದ ಫಲಾನುಭವಿಗಳಿಗೆ ವೃದ್ಯಾಪ ವೇತನದ ಆದೇಶ ಪತ್ರ ವಿತರಿಸಿದ ಕೆ.ಎಂ.ಎಫ್ ಅಧ್ಯಕ್ಷ ಅರ್.ಕೆ.ಪಾಟೀಲ್
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಮಲ್ಲಮ್ಮ ಶ್ರೀಮಂತ ಮೂಲಗೆ ಹಾಗೂ ಶೇಶಿಕಲಾ ವಿಶ್ವನಾಥ್ ಶಹಾಪುರೆ ಅವರಿಗೆ ಮಂಜೂರಾದ ವೃದ್ಯಾಪ ವೇತನದ ಆದೇಶ ಪತ್ರವನ್ನು ಆಳಂದ ಪಟ್ಟಣದಲ್ಲಿ ಕಲಬುರಗಿ,ಯಾದಗಿರಿ,ಬೀದರ್ ಹಾಲು ಒಕ್ಕೂಟದ ( ಕೆಎಂಎಫ್ ) ಅಧ್ಯಕ್ಷರಾದ ಶ್ ಆರ್ ಕೆ ಪಾಟೀಲ್ ಅವರು ಸೋಮವಾರ ಮಧ್ಯಾಹ್ನ 1 ಘಂಟೆಗೆ ವಿತರಿಸಿದರು.