ಬೆಳಗಾವಿ: ಎಲ್ಲೇಲ್ಲಿ ದಬ್ಬಾಳಿಕೆ ಗೂಂಡಾಗಿರಿ ಮಾಡ್ತಾರೋ ಅಲ್ಲಿಗೆ ಹೋಗ್ತೆವಿ: ನಗರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಹೇಳಿಕೆ
ಮಾಜಿ ಸಂಸದ ರಮೇಶ್ ಕತ್ತಿ ಇಂದು ರವಿವಾರ 2 ಗಂಟೆಗ ಮಾತನಾಡಿದ್ದು ಹುಕ್ಕೇರಿಯಿಂದ 92 ಜನ ಮತದಾನ ಮಾಡಿದ್ದಾರೆ ಜಿಲ್ಲೆಯಲ್ಲಿ ರಾಮ ಲಕ್ಷ್ಮಣ ಟ್ರೆಂಡ್ ಇರುತ್ತೆ ಎಲ್ಲೇಲ್ಲಿ ದಬ್ಬಾಳಿಕೆ ಗೂಂಡಾಗಿರಿ ಮಾಡ್ತಾರೋ ಅಲ್ಲಿಗೆ ಹೋಗ್ತೆವಿ ಹುಕ್ಕೇರಿ ಮತಕ್ಷೇತ್ರಕ್ಕೆ ಕಾಲಿಟ್ಟಾಗ ನಮಗೆ ದಬ್ಬಾಳಿಕೆ ಅರ್ಥವಾಯ್ತು ರಮೇಶ್ ಕತ್ತಿ ವಿರುದ್ಧ ಕಾನೂನು ಸಮರ ಮಾಡ್ತೇವಿ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ವಿಚಾರ ಕಾನೂನು ನನಗೂ ಇದೆ ಅವರಿಗೂ ಇದೆ ಅವರ ಚಂಡು ಅವರು ಎಸೆಯಲಿ ನನ್ನ ಚಂಡು ನಾನು ಎಸೆಯುತ್ತೇನೆ ಎಂದ ಕತ್ತಿ ಎಕೆ 47 ಗನ್ ಕುರಿತಂತೆ ಪ್ರಧಾನಿ,ಗೃಹಮಂತ್ರಿಗೆ ಪತ್ರ ಬರೆದಿದ್ದೇನೆ ಸಮಗ್ರ ತನಿಖೆ ಆಗಬೇಕು ಅಂತ ಆಗ್ರಹಿಸಿದ್ದೇನೆ ಸಾಧ್ಯವಾದ್ರೇ ಪ್ರಧಾನಿ ಮೋದಿಯವರನ್ನ ಭೇಟಿಯಾಗಿ ಮನವಿ ಮಾಡ್ತೇವಿ ಎಂದರು.