ವಿಜಯಪುರ: ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಜನರಿಂದ ನಗರದಲ್ಲಿ ಲೊಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರಿನ ಮನವಿ ಸಲ್ಲಿಕೆ
Vijayapura, Vijayapura | Aug 11, 2025
ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ ಎಸ್ ಪಾಟೀಲ ಅವರಿಗೆ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಜನರು ತಮ್ಮ ಮನವಿಯನ್ನು ಸಲ್ಲಿಸಿದರು. ಇದೇ ವೇಳೆ...