ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದೇ ಕ್ಲೈಮ್ಯಾಕ್ಸ್ ನಗರದಲ್ಲಿ ಮತದಾನ ಆರಂಭ
ಬೆಳಗಾವಿ ನಗರದ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆ ಇಂದು ರವಿವಾರ 9 ಗಂಟೆಯಿಂದ ಚುನಾವಣೆ ಮತದಾನ ನಡೆದಿದ್ದು 16 ನಿರ್ದೇಶಕ ಸ್ಥಾನಗಳ ಪೈಕಿ 9 ನಿರ್ದೇಶಕರ ಅವಿರೋಧ ಆಯ್ಕೆ ಆಗಿದ್ದು ಇನ್ನೂ 7 ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ಇಂದೇ ಮತದಾನ, ಸಂಜೆಯೆ ಮತ ಏಣಿಕೆ ಕಾರ್ಯ ಬೆಳಗಾವಿ ಎಸಿ ಶ್ರವಣಕುಮಾರ್ ನಾಯಕ್ ಚುನಾವಣೆ ಅಧಿಕಾರಿ ಮತದಾನದ ಹಕ್ಕು ಪಡೆದ ಅರ್ಹ ಪಿಕೆಪಿಎಸ್ ಸದಸ್ಯರಿಂದ ಬಿಕೆ ಮಾಡಲ್ ಶಾಲೆಯಲ್ಲಿ ಮತದಾನ ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆವರೆಗೂ ನಡೆಯಲಿರುವ ಮತದಾನ ಸಂಜೆ 4ಗಂಟೆಯಿಂದ ಮತ ಏಣಿಕೆ ಪ್ರಕ್ರಿಯೆ ಪ್ರಾರಂಭ ಮತ ಏಣಿಕೆ ನಡೆಯಲಿದೆ