ದೇವನಹಳ್ಳಿ: ಕೆಂಪೇಗೌಡ ಏರ್ಪೋರ್ಟ್ ನಿಂದ ದಾವಣಗೆರೆಗೆ ಪ್ಲೇ ಬಸ್ ಸೇವೆ ಆರಂಭ, ನೂತನ ಬಸ್ ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾರೆಡ್ಡಿ
ದೇವನಹಳ್ಳಿ ಏರ್ಪೋರ್ಟ್ ಸಾರಿಗೆ ಇಲಾಖೆ ವತಿಯಿಂದ ಏರ್ಪೋರ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್.. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಪ್ಲೈ ಬಸ್.. ನೂತನ ಕೆ ಎಸ್ ಆರ್ ಟಿ ಸಿ ಬಸ್ ಬಸ್ ಗೆ ಹಸಿರು ನಿಶಾನೇ ತೋರಿದ ಸಚಿವ ರಾಮಲಿಂಗಾರೆಡ್ಡಿ.. ಸಚಿವ ರಾಮಲಿಂಗಾರೆಡ್ಡಿಗೆ ಸಾತ್ ಕೊಟ್ಟ ಸಾರಿಗೆ ಸಿಬ್ಬಂದಿ ವರ್ಗ..