ಗುಳೇದಗುಡ್ಡ: ಪಾಲಿಟೆಕ್ನಿಕ್ ಕಾಲೇಜ್ ಹತ್ತಿರದ ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿನ ತಗ್ಗು ಗುಂಡಿಗಳ ಮುಚ್ಚಲು ಪಟ್ಟಣದಲ್ಲಿ ನಾಗರಿಕರ ಆಗ್ರಹ
ಗುಳೇದಗುಡ್ಡ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜ್ ಹತ್ತಿರದ ರಸ್ತೆ ಮೇಲೆ ಬಿದ್ದಿರುವ ದೊಡ್ಡ ದೊಡ್ಡ ತಗ್ಗು ಗುಂಡಿಗಳನ್ನು ಮುಚ್ಚಲು ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ ರಸ್ತೆ ಮೇಲೆ ಅನೇಕ ತಗ್ಗು ಗುಂಡಿಗಳು ಇದರಿಂದ ವಾಹನಗಳ ಸವಾರರು ಓಡಾಟ ಮಾಡಲು ಸಾಕಷ್ಟು ಸಮಸ್ಯೆ ಅನುಭವಿಸುವಂತಹ ಆಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ