ಚಿತ್ರದುರ್ಗ: ಚಳ್ಳಕೆರೆ,ಬೆಂಗಳೂರು, ಮುಂಬೈ ಸೇರಿದಂತೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಪಟ್ಟ 30 ಸ್ಥಳಗಳಲ್ಲಿ ಇಡಿ ರೈಡ್
Chitradurga, Chitradurga | Aug 22, 2025
ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪೀ ಮನೆ ಸೇರಿದಂತೆ ಹಲವು ಕಡೇ ಶುಕ್ರವಾರದಂದು ಇಡಿ ರೈಡ್ ನಡೆದಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ 30...