ಶ್ರೀರಂಗಪಟ್ಟಣ: ಪೀಹಳ್ಳಿಯ ಕಾವೇರಿ ಹೈಡೆಲ್ ಪವರ್ ಪ್ಲಾಂಟ್‌ನ ಹಿನ್ನೀರಿನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
Shrirangapattana, Mandya | Aug 19, 2025
ಅರಕೆರೆಯ ಪೀಹಳ್ಳಿಯ ಕಾವೇರಿ ಹೈಡೆಲ್ ಪವರ್ ಪ್ಲಾಂಟ್ ನ ಹಿನ್ನೀರಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ ಎಂದು ಅರಕೆರೆಯ ಪೋಲಿಸ್ ಠಾಣೆಯಲ್ಲಿ...