ಶ್ರೀ ಘಟ್ಟದ ರಾಚೋಟ್ಟೇಶ್ವರ 25ನೇ ಜಾತ್ರಾ ಮಹೋತ್ಸವದ ನಿಮಿತ್ಯ ಪಲ್ಲಕ್ಕಿಯ ಮೆರವಣಿಗೆಯನ್ನು ವಿಜೃಂಭಣೆಯಿಂದ ಜರುಗಿತು ಗ್ರಾಮದ ಹನುಮಾನ ಮಂದಿರದಿಂದ ಪ್ರಾರಂಭವಾಗಿ ರಾಚೋಟೇಶ್ವರ ಮಂದಿರದ ವರೆಗೆ ಬಾಜಾ ಭಜಂತ್ರಿ ಪುರಾವಂತನ ಮೂಲಕ ಪಲ್ಲಕ್ಕಿ ಉತ್ಸವ ಬಲು ವಿಜೃಂಭಣೆಯಿಂದ ಜರುಗಿತು, ಪಲ್ಲಕ್ಕಿಯು ರಾಚಕೇಶ್ವರ ಮಂದಿರಕ್ಕೆ ತಲುಪುತ್ತಿದ್ದಂತೆ ಶ್ರೀ ಗುರುಲಿಂಗೇಶ್ವರ ಚೌಕಿ ಮಠದ ಪೂಜ್ಯರಾದ ಅಭಿನವ ಚನ್ನಬಸವ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿ ಅಗ್ನಿ ಯನ್ನು ತುಳಿಯಲು ಪ್ರಾರಂಭಿಸಲಾಯಿತು ಈ ಸಂದರ್ಭದಲ್ಲಿ ಮಂಠಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದರು, ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಚಣ್ಣ ಕೊರಳೆ, ನಾಗಯ್ಯ ಸ್ವಾಮಿ, ಚಂದ್ರಕಾಂತ್ ಕುಕ್ಕ ಪಾಟೀಲ್, ಚಂದ್ರಕಾಂತ್ ಹು