ರಾಯಚೂರು: ಸಾತ್ ಮೈಲ್‌ಕ್ರಾಸ್ ನಲ್ಲಿ ಬೀದಿ ನಾಯಿಗಳ ಹಿಂಡು ಕಂಡು ಬೆಚ್ಚಿಬಿದ್ದ ಜನ; ಪರಸ್ಪರ ಕಚ್ಚಾಡುತ್ತಾ ಮೈಮೇಲೆರಗುವ ಶ್ವಾನ
Raichur, Raichur | Aug 27, 2025
ತಾಲೂಕಿನ ಸಾತ್ ಮೈಲ್ ಕ್ರಾಸ್ ಬಳಿ ಬೀದಿ ನಾಯಿಗಳ ಕಾಟ ಹೇಳತೀರದಾಗಿದ್ದು, ತಂಡೋಪತಂಡವಾಗಿ ಬೀದಿ ನಾಯಿಗಳು ಗ್ರಾಮದೊಳಗೆ ದಾಂಗುಡಿಯಿಡುತ್ತಿವೆ....