ಬೆಂಗಳೂರು ಉತ್ತರ: ವಾಕ್ ಮಾಡ್ತಿದ್ದ ಫಾರಿನಾರ್ ಮೇಲೆ ಬೀದಿ ನಾಯಿ ಅಟ್ಯಾಕ್! ನಾಯಿ ಕಚ್ಚಿದರೂ ಪೋಸ್ಟ್ ಅಲ್ಲಿ ಲವ್ ಅಂದಿದ್ಯಾಕೆ? ನಗರದಲ್ಲಿ ಬೌ ಬೌ ಕಾಟ
ಅಕ್ಟೋಬರ್ 20 ರಾತ್ರಿ 8 ಗಂಟೆಗೆ ಸುಮಾರಿಗೆ ವಿದೇಶಿಗನ ಮೇಲೆ ನಾಯಿ ಅಟ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಜಾಬ್ ಮಾಡ್ತಾ ಇದ್ದಂತಹ ಫಾರಿನರ್ ಮೇಲೆ ನಾಯಿ ಅಟ್ಯಾಕ್ ಮಾಡಿದ್ದು ಬೀದಿ ನಾಯಿಯ ಕಾಟದ ಬಗ್ಗೆ ಈ ಸುದ್ದಿ ಬಿಚ್ಚಿಡುತ್ತಿದೆ. ನಾಯಿ ಕಚ್ಚಿ ಆಸ್ಪತ್ರೆ ಪಾಲಾದರೂ ಕೂಡ ಐ ಲವ್ ಸ್ಟ್ರೀಟ್ ಡಾಗ್ಸ್ ಅಂತ ವಿದೇಶಿಗ ಬರೆದುಕೊಂಡಿದ್ದಾನೆ. ಈ ವಿಚಾರ ಸದ್ಯ ಚರ್ಚೆಯಲ್ಲಿದೆ.