ಬಾಗಲಕೋಟೆ: ರೈತರ ಮುಂದುವರೆದ ಧರಣಿ ಬೆನ್ನೆಲ್ಲೇ, ನಗರದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದ ಡಿಸಿ ಸಂಗಪ್ಪ
ಟನ್ ಕಬ್ಬಿಗೆ ೩೫೦೦ ಬೆಲೆ ಹಾಗೂ ಬಾಕಿ ಪಾವತಿಗಾಗಿ ಆಗ್ರಹ. ಇಂದು ಕೂಡ ಮುಂದುವರೆಯಲಿರುವ ಮುಧೋಳ ರೈತರ ಪ್ರತಿಭಟನೆ.ಪ್ರತಿಭಟನೆ ಬೆನ್ನಲ್ಲೇ ಡಿಸಿ ಅವರಿಂದ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ.ದಿಢೀರ್ ಸಭೆ ಕರೆದ ಡಿಸಿ ಸಂಗಪ್ಪ.ಬಾಗಲಕೋಟೆ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ. ಕೆಲವೇ ಕ್ಷಣಗಳಲ್ಲಿ ಸಭೆ ನಡೆಸಲಿರುವ ಡಿಸಿ. ರೈತರ ಬೇಡಿಕೆ ಬಗ್ಗೆ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಿರುವ ಡಿಸಿ. ಜಿಲ್ಲೆಯ ೧೩ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಸಭೆಗೆ ಆಹ್ವಾನಿಸಿರುವ ಡಿಸಿ.