ಚಿಟಗುಪ್ಪ: ಕಲ್ಯಾಣ ಮಂಟಪ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿಬಂದಂತೆ ಕಾಣುತ್ತಿಲ್ಲ : ಮುಸ್ತರಿಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ
ಪಾರ್ವತಿ ಪರಮೇಶ್ವರ ಕಲ್ಯಾಣಿ ಮಂಟಪ ನಿರ್ಮಾಣಕ್ಕೆ ಇನ್ನು ಕಾಲ ಕೂಡಿ ಬಂದಂತಿಲ್ಲ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ನುಡಿದರು . ತಾಲೂಕಿನ ಮುಸ್ತರಿಯಲ್ಲಿ ಮಂಗಳವಾರ ರಾತ್ರಿ 7:30ಕ್ಕೆ ನಡೆದ ಪಾರ್ವತಿ ಪರಮೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಚಿಟಗುಪ್ಪ ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗ್ದಲ್, ಉಪಾಧ್ಯಕ್ಷ ನಾಸೀರ್ ಖಾನ್, ಪ್ರಮುಖರದ ವೀರೇಶ ತುಗಾಂವ್ ಸೇರಿದಂತೆ ಜಾತ್ರಾ ಸಮಿತಿ ಸಮಸ್ತ ಪದಾಧಿಕಾರಿಗಳು ಇದ್ದರು.