ಗುಳೇದಗುಡ್ಡ: ಅ. 24ರಂದು ಭಂಡಾರಿ ಕಾಲೇಜಿನಲ್ಲಿ ಗಾಂಧಿ ಸ್ಮೃತಿ ಒಂದು ದಿನದ ಉಪನ್ಯಾಸ ಕಾರ್ಯಕ್ರಮ : ಪಟ್ಟಣದಲ್ಲಿ ಪ್ರಾಚಾರ್ಯ ಡಾ.ಎನ್.ವೈ.ಬಡನ್ನವರ ಹೇಳಿಕೆ
ಗುಳೇದಗುಡ್ಡ ಪಟ್ಟಣದ ಭಂಡಾರಿ ಮತ್ತು ರಾಟಿ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 24ರಂದು ಮುಂಜಾನೆ 10 ಗಂಟೆಗೆ ಗಾಂಧಿ ಸ್ಮೃತಿ ಕುರಿತಾದ ಒಂದು ದಿನದ ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಎನ್ ವೈ ಬಡನ್ನವರ್ ತಿಳಿಸಿದ್ದಾರೆ.