ಚಾಮರಾಜನಗರ: ರಾಮಸಮುದ್ರ ಪೋಲಿಸರಿಂದ ನ್ಯಾಯಾಲಯ ಆದೇಶ ಉಲ್ಲಂಘನೆ : ನಗರದಲ್ಲಿ ಹೊಂಡರಬಾಳು ಗ್ರಾಮಸ್ಥ ಜಯಶಂಕರ್ ಆರೋಪ
ನಮ್ಮ ಸ್ವಾಧೀನಾನುಭವದಲ್ಲಿರುವ ಜಮೀನಿನಿಗೆ ಅಕ್ರಮವಾಗಿ ಪ್ರವೇಶಿಸಿ ನಮಗೆ ತೊಂದರೆ ಕೊಡುತ್ತಿರುವವ ಮೇಲೆ ಕ್ರಮಕೈಗೊಳ್ಳಬೇಕು ಎಂದು ತಾಲೂಕಿನ ಹೊಂಡರಬಾಳು ಗ್ರಾಮದ ಪುಟ್ಟಲಿಂಗಯ್ಯ, ಮಗ ಜಯಶಂಕರ್ ಮನವಿ ಮಾಡಿದ್ದಾರೆ. ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಂಡರಬಾಳು ಸರ್ವೆ ನಂ. 317ರಲ್ಲಿ ಸರ್ಕಾರದ ವತಿಯಿಂದ 1.20 ಗುಂಟೆ ಸಾಗುವಳಿ ಮಂಜೂರಾತಿಯಾಗಿರುತ್ತದೆ. ನಾವು ಸ್ವಾಧೀನಾನುಭವದಲ್ಲಿ ಇರುತ್ತವೆ. ಆದರೆ ನಮ್ಮ ಜಮೀನಿನ ಕೆಳಗಡೆವಿರುವ ಜಯಲಕ್ಷ್ಮೀ ಅವರು ನಮ್ಮ ಜಮೀನಿನ್ನು ಒತ್ತುವರಿಯಾಗಿದೆ' ತಕಾರರು ಮಾಡುತ್ತಿದ್ದರು ಎಂದರು