ಕಾರವಾರ: ತಾಲೂಕಿನ ವಿವಿಧ ಕಡೆಗಳಲ್ಲಿ ಅ.30 ರಂದು ವಿದ್ಯುತ್ ವ್ಯತ್ಯಯ:ನಗರದಲ್ಲಿ ಹೆಸ್ಕಾಂ ಕಚೇರಿ ಮಾಹಿತಿ
ಬುಧವಾರ ಸಂಜೆ 6ಕ್ಕೆ ಹೆಸ್ಕಾಂ ಕಚೇರಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು ಕಾರವಾರ ಉಪ ವಿಭಾಗದ ವ್ಯಾಪ್ತಿಯಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇರುವುದರಿಂದ ಅ.30 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕದ್ರಾ, ಬಾರಗದ್ದೆ, ಮುಡಕಣಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.