ಹುಮ್ನಾಬಾದ್: ಅಸಲಿ ಬಾಟನ್ನಲ್ಲಿ ನಕಲಿ ಮಧ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಿ : ನಗರದಲ್ಲಿ ಪೊಲೀಸರಿಗೆ ಆಪ್ ಮುಖಂಡ ಬ್ಯಾಂಕರೆಡ್ಡಿ ಆಗ್ರಹ
Homnabad, Bidar | Sep 30, 2025 ಮಿಲಿಟರಿ ಮಾಲ್ ಎಂದು ಮಿಲಿಟರಿಯ ಅಸಲಿ ಬಾಟಲ್ ನಲ್ಲಿ ನಕಲಿ ಮಧ್ಯ ಸಂಗ್ರಹಿಸಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಫ್ ಮುಖಂಡ ಬ್ಯಾಂಕ್ ರೆಡ್ಡಿ ಅವರು ಈ ಮೂಲಕ ನಗರದಲ್ಲಿ ಪೊಲೀಸ್ ಮತ್ತು ಅಬಕಾರಿ ಸಚಿವರಿಗೆ ಮಂಗಳವಾರ ಸಂಜೆ 7ಕ್ಕೆ ಅಗ್ರಹ ಮಾಡಿದರು.