ರಾಯಚೂರು ನಗರ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಐದು ಗ್ಯಾರೆಂಟಿ ಮನೆ ಮನೆ ಬಾಗಿಲಿಗೆ ಗ್ಯಾರಂಟಿ ಯೋಜನೆ ವಿಚಾರವಾಗಿ, ನಗರದ ವಾರ್ಡ್ ನಂಬರ್ 7 ಮತ್ತು 8ರಲ್ಲಿ ಅನಿತಾ ತಿಮ್ಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತಾಜ್ ಫಂಕ್ಷನ್ ಹಾಲ್ ನಲ್ಲಿ ವಾರ್ಡ್ ವೈಸ್ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ನಿರ್ಮಲ ಬೆಣ್ಣೆ ವಾರ್ಡಿನ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೆಯ ರೆಡ್ಡಿ ಯೋಜನೆ ಮನೆ ಮನೆ ಬಾಗಿಲಿಗೆ ಎಷ್ಟರಮಟ್ಟಿಗೆ ತಲುಪಿದೆ ಎಂಬ ಬಗ್ಗೆ ಅಲ್ಲಿ ಸೇರಿದ ಎಲ್ಲಾ ಮಹಿಳೆಯರು ಸದಸ್ಯರಿಂದ ಮಾಹಿತಿ ಪಡೆದರು. ಬೆಳೆ ರಾಜ್ಯ ಸರ್ಕಾರದ ಯಶಸ್ವಿ ಯೋಜನೆಯಾಗಿರುವ ಪಂಚ ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಎಲ್ಲರೂ ಸಹಮತ ವ್ಯಕ್ತಪಡಿಸಿದರು.