ಹುಮ್ನಾಬಾದ್: ನಗರದ ಕೆಕೆಆರ್‌ಟಿಸಿ ಡಿಪೋದಲ್ಲಿ ಅಧಿಕಾರಿ, ಸಿಬ್ಬಂದಿಗಾಗಿ ಉಚಿತ ಕಣ್ಣಿನ ತಪಾಸಣೆ
Homnabad, Bidar | Sep 17, 2025 ನಗರದ ಕೆಕೆಆರ್‌ಟಿಸಿ ಡಿಪೋದಲ್ಲಿ ಅಧಿಕಾರಿ ಹಾಗೂ ವಿವಿಧ ವಿಭಾಗದ ಸಿಬ್ಬಂದಿಗಾಗಿ ಬುಧವಾರ ಮಧ್ಯಾಹ್ನ 3:00 ಗಂಟೆಗೆ ಉಚಿತ ಕಣ್ಣಿನ ತಪಾಸಣೆಯ ವಿಶೇಷ ಶಿಬಿರ ನಡೆಯಿತು. ಈ ವೇಳೆ ಚಾಲಕ, ನಿರ್ವಾಹಕರು, ಮೆಕ್ಯಾನಿಕ್ ಗಳು ಹಾಗೂ ಕಚೇರಿ ಅಧಿಕಾರಿ ಹಾಗೂ ಸಮಸ್ತ ಸಿಬ್ಬಂದಿ ಸೇರಿ 450ಕ್ಕೂ ಅಧಿಕ ಜನ ಉಚಿತ ತಪಾಸಣೆಯ ಪ್ರಯೋಜನ ಪಡೆದರು. ಶಿಬಿರ ಕುರಿತು ಘಟಕ ವ್ಯವಸ್ಥಾಪಕ ರವೀಂದ್ರ ಕೆ ಬಿ ಅವರು ಮಾತನಾಡಿದರು.