ದೇವನಹಳ್ಳಿ ನಿಧಿಗಾಗಿ ಮಗು ಬಲಿ ಪೂಜೆ ಆರೋಪ ಪ್ರಕರಣ. ದೇವನಹಳ್ಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಬೇಟಿ. ಆಯೋಗದ ಅಧ್ಯಕ್ಷ ಶಶಿಧರ್ ಕೋಸುಂಬೆ ಬೇಟಿ ನೀಡಿ ಪರಿಶೀಲನೆ. ಮಗು ವೈದ್ಯರ ಮಾಹಿತಿಯಂತೆ ಆರೋಗ್ಯವಾಗಿದೆ. ಇಂದಿಗೂ ಮೂಢನಂಬಿಕೆ ಆಚರಣೆ ನಡೆಯುತ್ತಿದೆ ಅನ್ನೂದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ.