ಕೊಳ್ಳೇಗಾಲ: ಮಧುವನಹಳ್ಳಿ ಬಳಿ ನಕ್ಷತ್ರ ಆಮೆ ಸಾಗಿಸುತ್ತಿದ್ದ ಮಲೆಮಹದೇಶ್ವರ ಬೆಟ್ಟದ ಸೆಕ್ಯೂರಿಟಿ ಗಾರ್ಡ್ ಬಂಧನ
Kollegal, Chamarajnagar | Aug 22, 2025
ಕೊಳ್ಳೇಗಾಲ:ತಾಲೂಕಿನ ಮಧುವನಹಳ್ಳಿ ಬಳಿ ಇರುವ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ನಕ್ಷತ್ರ ಆಮೆ ಸಾಗಣೆ ಮಾಡುತ್ತಿದ್ದ ಮಹದೇಶ್ವರ ಬೆಟ್ಟ ಮೂಲದ...