ರಾಯಬಾಗ: ಹಾರೂಗೇರಿ ಪೊಲೀಸ ಠಾಣಾಧಿಕಾರಿ ವಿರುದ್ಧ ಕುಡುಚಿಯಲ್ಲಿ ಪೀ ರಾಜೀವ ಆಕ್ರೋಶ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿರುವ ಪೊಲೀಸ್ ಠಾಣಾ ಅಧಿಕಾರಿ ವಿರುದ್ಧ ಮಾಜಿ ಶಾಸಕ ಪೀ ರಾಜೀವ ಆಕ್ರೋಶವನ್ನ. ವ್ಯಕ್ತ ಪಡಿಸಿದ್ದಾರೆ, ಇಂದು ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕುಡುಚಿ ಪಟ್ಟಣದಲ್ಲಿ ಪ್ರತಿಕಾಗೋಷ್ಠಿ ಉದ್ದೇಶ ಮಾತನಾಡಿದ