ಮಳವಳ್ಳಿ: ಮಂಡ್ಯ ಎಂಡಿಸಿಸಿ ಬ್ಯಾಂಕ್ ನ ನೂತನ ನಿರ್ಧೇಶಕರಾಗಿ ಶೀಳನಕೆರೆ ಅಂಬರೀಶ್ ಭರ್ಜರಿ ಗೆಲುವು
ಮಂಡ್ಯ : ಎಂಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಶೀಳನೆರೆ ಅಂಬರೀಶ್ ಭರ್ಜರಿ ಗೆಲುವು. ಸೊಸೈಟಿಗಳಿಂದ ಒಟ್ಟು 31 ಮತಗಳ ಡೆಲಿಕೇಟ್ ಪ್ರತಿನಿಧಿಗಳಿದ್ದರು. ನ್ಯಾಯಾಲಯದ ಆದೇಶದಂತೆ 3 ಮತಗಳು ಎಣಿಕೆ ವಿಳಂಬವಾಗಿದೆ ತೀವ್ರ ಕುತೂಹಲ ಕೆರಳಿಸಿದ್ದ ಕೃಷ್ಣರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಬರೀಶ್ 15 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಎದುರಾಳಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಧರಣೇಶ್ 13ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಶನಿವಾರ ಸಂಜೆ 7.30 ರ ಸಮಯದಲ್ಲಿ ಮತ ಎಣಿಕೆ ಪೂರ್ಣಗೊಂಡಿತ್ತು.