ಹುಮ್ನಾಬಾದ್: ನವರಾತ್ರಿ ಉತ್ಸವ ಹಿನ್ನೆಲೆ ನಗರದ ಪೊಲೀಸ್ ವಸತಿ ಗೃಹ ಪ್ರಾಂಗಣದಲ್ಲಿ ಗರ್ಬಾ ನೃತ್ಯಗೈದು ಸಂಭ್ರಮಿಸಿದ ಮಹಿಳಾ ಸಿಬ್ಬಂದಿ
ನವರಾತ್ರಿ ಉತ್ಸವ ಅಂಗವಾಗಿ ನಗರದ ಪೊಲೀಸ್ ವಸತಿಗೃಹ ಪ್ರಾಂಗಣದಲ್ಲಿ ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ನೌಕರರ ಪರಿವಾರ ಸದಸ್ಯರು ಬುಧವಾರ ರಾತ್ರಿ 10ಕ್ಕೆ ಗರ್ಬಾ ನೃತ್ಯಗೈದು ಸಂಭ್ರಮಿಸಿದರು.