ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ವರ್ಗಾವಣೆ ಹಿನ್ನೆಲೆ. ಶಿಕ್ಷಕನನ್ನ ತಬ್ಬಿಕೊಂಡು ಕಣ್ಣೀರು ಹಾಕಿ ಗೋಳಾಡಿದ ವಿದ್ಯಾರ್ಥಿನಿಯರು.ಕರಡಿ ಗ್ರಾಮದ ಪ್ರೌಢಶಾಲೆ ದೈಹಿಕ ಶಿಕ್ಷಕ ವರ್ಗಾವಣೆ ಹಿನ್ನೆಲೆ ಕಣ್ಣೀರು.ಗುರುನಾಥ ಕೊಂಡಕಾರ ವರ್ಗಾವಣೆಯಾದ ದೈಹಿಕ ಶಿಕ್ಷಕ. ಶಿಕ್ಷಕನಿಗೆ ನಮ್ಮನ್ನು ಬಿಟ್ಟು ಹೋಗಬೇಡಿ ಸರ್ ಎಂದು ಕಣ್ಣೀರು ಹಾಕಿ ಡಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯರು. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ. ಸದ್ಯ ಬಾದಾಮಿ ತಾಲೂಕಿನ ಯಂಕಂಚಿಮನಿನಾಗರ ಗ್ರಾಮದ ಪ್ರೌಢಶಾಲೆಗೆ ವರ್ಗಾವಣೆಯಾಗಿರುವ ಗುರುನಾಥ ಕೊಂಡಕಾರ