ಶಿವಮೊಗ್ಗ: ನಗರದಲ್ಲಿ ಸ್ನೇಹಿತನ ವಾಹನದಲ್ಲಿ ಇಟ್ಟಿದ್ದ ಹಣವನ್ನ ಕಳ್ಳತನ ಮಾಡಿದ್ದ ಆರೋಪಿಯ ಬಂಧನ
ಶಿವಮೊಗ್ಗ ನಗರದಲ್ಲಿ ಸ್ನೇಹಿತನ ವಾಹನದಲ್ಲಿ ಇಟ್ಟಿದ್ದ ಹಣ ಕಳ್ಳತನ ಮಾಡಿದ್ದ ಆರೋಪಿಯನ್ನ ಹೋಲಿಸಲು ಬಂಧಿಸಿದ್ದಾರೆ ಮೇ 9ರಂದು ಕೋಣಂದೂರು ನಿವಾಸಿ ತಿಮ್ಮಪ್ಪ ಟಿ ಎನ್ ಎಂಬುವರು ತಮ್ಮ ಗುರುವಾಹನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದು ವಿ ಆರ್ ಎಲ್ ಟ್ರಾನ್ಸ್ಪೋರ್ಟ್ ಕಚೇರಿ ಮುಂದೆ ವಾಹನ ನಿಲ್ಲಿಸಿದ್ದರು ಪಾರ್ಸೆಲ್ ತರೋದು ಹೋದಾಗ ತಿಮ್ಮಪ್ಪ ಅವರ ಸ್ನೇಹಿತ ನರಸಿಂಹಮೂರ್ತಿ ವಾಹನದ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟಿದಂತಹ 1.50 ಲಕ್ಷ ನಗದು ಹಣವನ್ನ ಕಳ್ಳತನ ಮಾಡಿದ್ದ ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಆಗಲಿ ಪ್ರಕರಣ ಕೂಡ ದಾಖಲಾಗಿತ್ತು ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಆರೋಪಿ ನರಸಿಂಹಮೂರ್ತಿಯನ್ನ ಬಂಧಿಸಿದ್ದು,1.30 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಟಣೆ ಮೂಲಕ ಸೋಮವಾರ ಪೊಲೀಸರು ತಿಳಿಸಿದ್ದಾರೆ.