ಗದಗ: ಆಟದಲ್ಲಿ ಸೋತಾಗ ಕುಗ್ಗಬಾರದು: ನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ವಿಠ್ಠಲ ಪತ್ತಾರ
Gadag, Gadag | Sep 14, 2025 ಆಟದಲ್ಲಿ ಸೋತಾಗ ಯಾರೂ ಕುಗ್ಗಬಾರದು. ಇಂದಿನ ಸೋಲು ಮುಂದೆ ಗೆಲುವಿನ ಮೆಟ್ಟಿಲಾಗಿ ನಿಲ್ಲುತ್ತದೆ. ಸತತ ಪ್ರಯತ್ನ ಮಾತ್ರ ಬಿಡಬಾರದು ಅಂತ ಹಿರಿಯ ಪೊಲೀಸ್ ಅಧಿಕಾರಿ ವಿಠ್ಠಲ ಪತ್ತಾರ ಆಟಗಾರರಿಗೆ ಕಿವಿಮಾತು ಹೇಳಿದರು. ಅವರು ನಗರದಲ್ಲಿ ನಡೆದ ಶ್ರೀ ವಿರಾಟ ವಿಶ್ವಕರ್ಮ ಜಯಂತ್ಯೋತ್ಸವದ ಅಂಗವಾಗಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2025 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.